ಕಂಗಳು

ಸೇರಿದವಲ್ಲಿ ನಮ್ಮ ಕಂಗಳು
ಹಾಗೆ ನಡೆಯಿತು ಉಭಯ ಕುಶಲೋಪರಿಗಳು
ಅವಳ ಮತ್ತು ನನ್ನ ನಡುವೆ ಅಂತದೇನಿತ್ತು !
ನಮ್ಮ ಕಣ್ಗಳೇ ಅವನ್ಹೇಳಿತ್ತು .

ಅತಿಯಾದ ಮಾತುಗಳು ಬೇಕಿರಲಿಲ್ಲ
ಅಷ್ತೊಂದಾತ್ಮಿಯರಾಗಿದ್ದೆವಲ್ಲ
ಯಾಕಂದ್ರೆ ಅವಳಾಗಿದ್ದಳು ಕಣ್ ಡಾಕ್ಟರ್
ನಾನಾಗಿದ್ದೆ ಅವಳ ಪೇಷಂಟ್ ರೆಗ್ಯುಲರ್  .

Comments