ಉಪ್ಪು
ಆ ಪ್ರೀತಿಯ ನಾನೆಂದು ಮರೆಯೆ
ಅದಕ್ಕೆ ಕಾರಣ ನಿಷ್ಕಲ್ಮಶ ಒಲುಮೆಯೇ
ದೇವ್ರೇ ಇರಲಪ್ಪ ನಿನ್ನ ದಯೆ
ಅಂಡ್ ಹಾಗೆ ನಿಮ್ ಟೂತ್ಪೇಸ್ಟಲ್ಲಿ ಉಪ್ಪು ಇದೆಯೇ!!
ಅವಳು
ಆಕೆಯ ನೋಡಿ ಉಲ್ಲಸಿತ ಹೃದಯ
ಬೇಗ ಹೊರಡು ಓ ನನ್ನ ಗೆಳೆಯ
ಅವಳ ಹತ್ರ ಹೋಗಿ ಕೇಳೇ ಬಿಡಯ್ಯ
ಯಾವಾಗ ಕೊಡುವೆ ರೂಪಾಯಿ ಬಾಕಿಯ
ಯುವಕರೇ
ಏಳಿ ಯುವಕರೇ ಎದ್ದೇಳಿ
ಇನ್ನಾದ್ರು ಮನಸಿಗೆ ಸ್ವಲ್ಪ ಬುದ್ಧಿ ಹೇಳಿ
ಎಲ್ಲಾರೂ ಒಟ್ಟಾಗಿ ಕೂಗಿ ಹೇಳಿ
ರಶ್ ಬೇಡಾ ಸಾಲಾಗಿ ಬಂದು ಗೆಣಸ ಕೀಳಿ !!
ಆ ಪ್ರೀತಿಯ ನಾನೆಂದು ಮರೆಯೆ
ಅದಕ್ಕೆ ಕಾರಣ ನಿಷ್ಕಲ್ಮಶ ಒಲುಮೆಯೇ
ದೇವ್ರೇ ಇರಲಪ್ಪ ನಿನ್ನ ದಯೆ
ಅಂಡ್ ಹಾಗೆ ನಿಮ್ ಟೂತ್ಪೇಸ್ಟಲ್ಲಿ ಉಪ್ಪು ಇದೆಯೇ!!
ಅವಳು
ಆಕೆಯ ನೋಡಿ ಉಲ್ಲಸಿತ ಹೃದಯ
ಬೇಗ ಹೊರಡು ಓ ನನ್ನ ಗೆಳೆಯ
ಅವಳ ಹತ್ರ ಹೋಗಿ ಕೇಳೇ ಬಿಡಯ್ಯ
ಯಾವಾಗ ಕೊಡುವೆ ರೂಪಾಯಿ ಬಾಕಿಯ
ಯುವಕರೇ
ಏಳಿ ಯುವಕರೇ ಎದ್ದೇಳಿ
ಇನ್ನಾದ್ರು ಮನಸಿಗೆ ಸ್ವಲ್ಪ ಬುದ್ಧಿ ಹೇಳಿ
ಎಲ್ಲಾರೂ ಒಟ್ಟಾಗಿ ಕೂಗಿ ಹೇಳಿ
ರಶ್ ಬೇಡಾ ಸಾಲಾಗಿ ಬಂದು ಗೆಣಸ ಕೀಳಿ !!
Comments
Post a Comment