ಪ್ರಥಮ ನೋಟ


ಪ್ರಥಮ ನೋಟದ ನಮ್ಮಯ ಪ್ರೀತಿ
ಬೆಳೆದಿತ್ತು ಬೃಹದಾಕಾರದ ರೀತಿ
ಜೀವ ಒಂದು ದೇಹವೆರಡು
ಉಸಿರು ಒಂದು ಹೃದಯವೆರಡು

ಹೀಗಿರಲು ಒಂದಿನ
ಓದಿದೆ ಒಂದು ಉಕ್ತಿನ
ನಾರಿ ಮುನಿದರೆ ಮಾರಿ
ಅವತ್ತು ಮುನಿಸಿಕೊಂಡ ಅವಳನ್ನ ಒ.ಎಲ್.ಎಕ್ಸ್ ಲ್ಲಿ  ಮಾರಿ ಬಿಟ್ಟೆ

Comments