Saturday, February 21, 2015

ಹೃದಯ

  ಹೃದಯ೦ತ್ರ 

ಆಕೆ ಹೃದಯಗಳ ಕೊಲ್ಲೋ ಯಂತ್ರ
ನಡೆಯಲ್ಲ ಅವಳ್ ಹತ್ರ  ಯಾವುದೇ ತಂತ್ರ
ಎಷ್ಟೊಂದು ಮನಗಳ ಮಾಡಿದ್ಲು ಡಮಾರ್
ಆಕೆಯ ಅಂದಕೆ ಸಾಟಿ ಚಾರ್ ಮಿನಾರ್

ಎದುರಾದಳೊಮ್ಮೆ  ಅವಳು
ನನ್ನ ದಿಟ್ಟಿಸಿ ನೋಡಿದಳು
ಎಲ್ಲರ೦ತಲ್ಲ ನಾನು
ಅವಳ ಹಿಂದೆ ಹೋಗಿಲ್ಲ ಇನ್ನು

ಅನಿಸುತಿದೆ ಯಾಕೋ ಇಂದು
ಅವಳನ್ನು ಕೇಳಿಯೇ ಬಿಡೋಣಾ ಎಂದು
ಆಗ್ಲೇ ಬೇಕು ನಾನು ಹುಷಾರ್
ಕೇಳಲೇ ಬೇಕು ಸಣ್ ಪಿನ್ ಚಾರ್ಜರ್ !!



No comments:

Post a Comment