ಸೇರಲು ನಿನ್ನ ಕಾಯುತಿದೆ ಮನ
ಹಾಡುತಿದೆ ಮನ ನಿನ್ನದೇ ಕವನ
ಬೇಯುತಿದೆ ವಿರಹದಿ ಈ ನನ್ನ ತನು
ಮರೆತಿಲ್ಲ ನಾ ನೀ ಹೋದ ದಿನವನ್ನು
ಹೋದೆ ನೀನು ಪರದೇಶಕೆ
ನನ್ನ ಬಿಟ್ಟು ಓ ಅಭಿಸಾರಿಕೆ
ಅದೇ ನಾನು ಅಂದು ಭಗ್ನ ಹೃದಯಿ
ನೀನೊರಲ್ಲಿ ಬರಣ ಅಂದ್ರೆ ಏನ್ಮಾಡ್ಲಿ
ಜೇಬಲಿಲ್ಲ ಹತ್ತು ರೂಪಾಯಿ
ಹಾಡುತಿದೆ ಮನ ನಿನ್ನದೇ ಕವನ
ಬೇಯುತಿದೆ ವಿರಹದಿ ಈ ನನ್ನ ತನು
ಮರೆತಿಲ್ಲ ನಾ ನೀ ಹೋದ ದಿನವನ್ನು
ಹೋದೆ ನೀನು ಪರದೇಶಕೆ
ನನ್ನ ಬಿಟ್ಟು ಓ ಅಭಿಸಾರಿಕೆ
ಅದೇ ನಾನು ಅಂದು ಭಗ್ನ ಹೃದಯಿ
ನೀನೊರಲ್ಲಿ ಬರಣ ಅಂದ್ರೆ ಏನ್ಮಾಡ್ಲಿ
ಜೇಬಲಿಲ್ಲ ಹತ್ತು ರೂಪಾಯಿ
Comments
Post a Comment