ರೆಕ್ಕೆ ಹಕ್ಕಿ



ಆ ದಿನ ಒಂತರ ಹೊಸತು
ಉತ್ಸಾಹದ ಚಿಲುಮೆ ಚಿಮ್ಮಿತ್ತು
ಬಾನಿಗೆ ಏಣಿ ಹಾಕೋ ಛಲ
ಮೈದು೦ಬಿತ್ತು ಹೊಸ ಭಲ

ಬೆಟ್ಟವ  ನೆಲಸಮ ಮಾಡೋ  ಬಯಕೆ
ಹಕ್ಕಿಯಂತೆ ರೆಕ್ಕೆ ಬಿಚ್ಚೋ ಹಾರೈಕೆ
ಯೋಚಿಸಿದೆ ಇದಕ್ಕೆಲ್ಲ ಕಾರಣವೇನು
ಬೆಳ್ಳಂ  ಬೆಳಗ್ಗೆ ಕುಡಿದಿದ್ದೆ  ರೆಡ್ ಬುಲ್ಲನ್ನು

Comments