ರೋಮಾಂಚಕ ಮುಸ್ಸಂಜೆ


ಸೂರ್ಯಾಸ್ತದ     ಮುಸ್ಸಂಜೆ   ಕೆಂಪು
ಮಳೆ   ಚುಂಬಿಸಿದ  ಒಣಮಣ್ಣ   ಕಂಪು
ತಂಗಾಳಿಯ ಹಿತವಾದ   ತಂಪು
ಶಶಿಯ ಆಗಮನದ ಹೊಳಪು

ಇಳೆಗೆ   ಜಿನುಗೋ  ಮಂಜಿನ   ಹನಿ
ರೊಮಾಂಚಕ   ಸಮಯವಿದೆನ್ನಿ
ಪ್ರೇಮಿಗಳಿಗಿದು   ತುಂಬಾನೇ   ಇಷ್ಟ
ನಮ್ಮಂತವರಿಗೆ   ಚಡ್ಡಿ   ಒಣಗೋದು  ಕಷ್ಟ



Comments