ಅವನ ಭಾವ




ತಾಳಲಾರೆ ಅಗಲಿಕೆಯ ಈ ನೋವ
ವಿವರಿಸಲೆಂತು ನನ್ನೆದೆಯ ಭಾವ
ವಿರಹ ವೇದನೆಯ ಈ ಕಾವ
ತಥ್ ಈ ಕರೆಂಟ್ ಈಗಲೇ ಹೋಗಬೇಕಿತ್ತಾ
ಮೊದ್ಲೇ ಗೊತ್ತಿದ್ರೆ ಕ್ಯಾಂಡಲ್ ತರತಿದ್ದ ಅವ

Comments